ಆಚಾರವನ್ನು ಪಾಲಿಸುವ ಬ್ರಾಹ್ಮಣರನ್ನು ಬೇರೆಯವರೊಂದಿಗೆ ಸೇರುವುದಿಲ್ಲ ಎಂಬ ಕಾರಣ ನೀಡಿ ದೂಷಿಸಲಾಗುತ್ತಿದೆ. ಆಚಾರವನ್ನು ಪಾಲಿಸದ ಬ್ರಾಹ್ಮಣರನ್ನು ಅವರ ಕರ್ತವ್ಯವನ್ನು ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ಟೀಕಿಸಲಾಗುತ್ತದೆ.
ಆಚಾರ ಪಾಲಿಸುವ ಮತ್ತು ಬಿಟ್ಟ ಬ್ರಾಹ್ಮಣರಿಬ್ಬರೂ ಅಪರಾಧಿಗಳು!
Leave a reply